ನಿರೀಕ್ಷೆ
ರಚನೆ : ಪರಶುರಾಮ್ ನಾಗೂರ್
----------------------------------
ನೀ ಬರುವ ನಿರೀಕ್ಷೆ ಹೃದಯವನ್ನು ಮಿದುವಾಗಿ ಕಲಕುತ್ತಿದೆ ದಿನರಾತ್ರಿ ಬಹುವಾಗಿ ಕಾಡುತ್ತಿವೆ ನೀ ಬಂದ ದಿನವದು ಜೀವ ಏನಾಗುವುದೊ ಹೇ ದೇವಾ ಅದಕ್ಕೆ ನೀನೇ ಕಾರಣ ಕರ್ತನೌದು
----------------------------------
ನೋಂದಣಿ ಐಡಿ : KPF-S1-5364