Submission 719

ನಾನು

ರಚನೆ : ಸುಶೀಲಾ ಎಸ್

----------------------------------

ನಾನು, ಶಬ್ದಗಳನ್ನು ಅರ್ಥೈಸಿ, ಜೋಡಿಸಿ ಕವಿತೆ ರಚಿಸುವ ಕವಿಯತ್ರಿಯೂ ನಾನಲ್ಲ.. ತಿಳಿ ತಿಳಿದ ಹಾಗೇ, ಗೀಚಿ ವಾಚನ ಮಾಡಿ ರಂಜಿಸುವ ಕಿಲಾಡಿ ಹುಡುಗಿಯೂ ನಾನಲ್ಲ.. ನಾನು, ಪ್ರಶಾಂತತೆಯನ್ನು ಮನೆ ಮಾಡಿಕೊಂಡು ನನ್ನದೇ ಕಲ್ಪನಾತ್ಮಕ ಲೋಕದಲ್ಲಿ ಕಾವ್ಯ ಕಟ್ಟುವ ಕುಸುಮ ಹೃದಯದವಳು.. ಸುಮ್ಮ ಸುಮ್ಮನೇ ಬರಿಯೋಕೆ ಆಗಲ್ಲ ಅಲ್ವಾ.. ಭಾವನೆಗಳು ಒಗ್ಗೂಡಿ ಬಂದಾಗಲೇ ಭಾವದ ಹಾಳೆ ತುಂಬೋದು..

----------------------------------

ನೋಂದಣಿ ಐಡಿ : KPF-S1-5314

0
Votes
194
Views
1 Year
Since posted

Finished since 394 days, 19 hours and 52 minutes.

Scroll to Top