Submission 649

ದೈವತ್ವ

ರಚನೆ : ಸ್ನೇಹಾ ಸುಂಕದ್

----------------------------------

ಕಾದಿರುವ ಕಂಗಳಲ್ಲಿ ಪ್ರಜ್ವಲಿಸಿವೆ ಒಲುಮೆಯ ಜ್ಯೋತಿಗಳು. ನನ್ನ ಮನದಲ್ಲಿ ಅಚ್ಚಳಿದಿವೆ ನಿನ್ನದೇ ಪ್ರತಿಬಿಂಬಗಳು. ನೀನು ಒಂದು ಕಾರುಣ್ಯಸಿಂದು ನಾನು ಅದರೊಳಗಿನ ಒಂದು ಬಿಂದು ನಿತ್ಯ ಬದುಕಿನ ರಥದ ಸೂತ್ರಧಾರಿ ನೀನು ನೀ ನಡೆಸಿದಂತೆ ನಡೆಯುವ ಪಾತ್ರಧಾರಿ ನಾನು ನೀನು ನೀಡಿದ ಪಾತ್ರಗಳು ಸಾವಿರ ಬಗೆ ನಾನು ಆಡಿದ ಪಾತ್ರಗಳು ಹಲವು ಬಗೆ ನಿನ್ನನ್ನೇ ನಂಬಿ ಬಂದಿರುವೆವು ಎಲ್ಲಾ ನೀನು ಈ ಜಗಕೆ ಕೈವಲ್ಯ ಕಾಣದಿಹ ಕೈಯಲಿ ಸೂತ್ರವಿದೆ ನನ್ನ ಬದುಕಿನ ಮಮ೯ ನಿನ್ನಯ ಸ್ಮರಣೆಯಲ್ಲಿದೆ

----------------------------------

ನೋಂದಣಿ ಐಡಿ : KPF-S1-5259

0
Votes
163
Views
1 Year
Since posted

Finished since 349 days, 17 hours and 45 minutes.

Scroll to Top